ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿ ಮೊದಲು ಗೆಲವು ನಿರೀಕ್ಷೆ ಮಾಡುತ್ತಿದ್ದೇನೆ. ಗೆದ್ದ ನಂತರ ಮತದಾರರ ಅಭಿಪ್ರಾಯ ಕೇಳಬೇಕು. ಅವರು ಸಮ್ಮತಿ ಸೂಚಿಸಿದರೆ ಬಿಜೆಪಿ ಸೇರ್ಪಡೆಯಾಗುತ್ತೇನೆ ಅಂತಾ ಶರತ್ ಬಚ್ಚೇಗೌಡ ಹೇಳಿದರು.
BJP rebel candidate Shatath Bache Gowga is leading in Hosakote seat.he is contesting as an independent candidate.